ನಿನ್ನ ಪ್ರೀತಿಗಾಗಿ ನಾನು ಹಾತೊರೆಯುತ್ತಿದ್ದೆ, ಅದು ನಿನಗೂ ಕೂಡಾ ಗೋತ್ತು. ನಿನ್ನಲ್ಲೀ ಕೂಡಾ ಪ್ರೀತಿ ಇದೆಯೆಂದು ನೀನು ಮಾತನಾಡಿದಾಗ, ಕಿರು ಸಂದೇಶ ಕಳುಹಿಸಿದಾಗ ತಿಳಿಯುತ್ತಿತ್ತು. ಮನಸ್ಸು ಒಳಗೊಳಗೆ ರೆಕ್ಕೆ ಬಲಿತ ಹಕ್ಕಿಯಂತೆ ಹಾರುತ್ತಿತ್ತು.
ಯಾರ ಕೆಟ್ಟ ದೃಷ್ಟಿ ನಮ್ಮ ಪ್ರೀತಿಯ ಮೇಲೆ ಬಿತ್ತೋ ನಾ ಕಾಣೆ, ನಿನ್ನ ಕರೆಗಾಗಿ ಚಾತಕ ಪಕ್ಷಿಯಂತೆ ನಾ ಕಾಯುವಂತಾಯ್ತು. Inbox ತುಂಬಾ ಹುಡುಕಿದರೂ ನಿನ್ನ ಸಂದೇಶ ಕಾಣದಂತಾಯ್ತು. ನಾ ಮಾಡಿದ ತಪ್ಪಾದರೂ ಏನು??
ನಿನ್ನ ಪ್ರಾಣಕ್ಕಿಂತಾ ಹೆಚ್ಚಾಗಿ ಪ್ರೀತಿಸಿದ್ದಾ?? ಅಂಧನಂತೆ ನಿನ್ನ ನಂಬಿದ್ದಾ ?? ಯೋಚಿಸಿದಂತೆಲ್ಲಾ ಬರೇ ಉತ್ತರವಿಲ್ಲದ ಪ್ರಶ್ನೆಗಳು ಏಳುತ್ತಿವೆ ಮನದಲ್ಲಿ ಸುನಾಮಿಯಂತೆ......
ಒಂದಲ್ಲಾ ಒಂದು ದಿನ ನನ್ನ ಪ್ರೀತಿಯ ಪವಿತ್ರತೆ ತಿಳಿಯಬಹುದು, ಮತ್ತೆ ನೀನು ನನ್ನಲ್ಲಿ ಬರಬಹುದು, ಆಗ ನಿನಗೆ ಕೊಡಲು ನನ್ನಲ್ಲಿ ಪ್ರೀತಿ ಇರಬಹುದಾ ????

No comments:
Post a Comment