ಡಿಯರ್,
ನಿನ್ನ Facebook ID ಯನ್ನು ನನ್ನ Facebook ID ಯಲ್ಲಿ Block ಮಾಡ್ತಾ ಇದಿನಿ, ಕಾರಣ ಇಷ್ಟೇ, ನನ್ನ Profile ತೆರೆದಾಗಲೆಲ್ಲ ನಿನ್ನ Profile ಎಲ್ಲಕ್ಕಿಂತ ಮೊದಲು ಕಾಣ್ಸೋದು, ಆಮೇಲೆ ನೀನು ಲೈಕ್ ಮಾಡಿದ Applicationsನ Wall Postಗಳು.. ನೀನು Online ಇರ್ಲಿ ಇಲ್ದೇ ಇರ್ಲಿ ನಿನ್ನ ಪ್ರೊಫೈಲ್ Available Chat ನಲ್ಲಿ Display ಆಗ್ತಿರತ್ತೆ. Facebook ಗೆ ಏನು ಗೊತ್ತು You are not Available to me ಅಂತಾ....!!
ನಿನ್ನ ID ನೋಡಿದಾಗಲೆಲ್ಲಾ ನನ್ನ ಕಣ್ಣು ತುಂಬಿ ಬರ್ತಾ ಇದೆ , ಮನಸ್ಸಿಲ್ಲದ ಮನಸ್ಸಿಂದ ನಿನ್ನ ಮರೆಯುವ ಕೆಲಸ ನಡೆಯುತ್ತಿದೆ. ಮನಸ್ಸು ಗೆಲ್ಲತ್ತಾ, ಬುದ್ದಿ ಗೆಲ್ಲತ್ತಾ ಅಂತಾ ಕಾದು ನೋಡಬೇಕಿದೆ. ಮರೆತೆನೆಂದರೂ, ಮರೆಯಲಾರದಂತ ನೆನಪು ಕೊಟ್ಟಿರುವೆ ನೀ... ಮನಸ್ಸೇಕೋ ಮಾತುಕೆಳುತ್ತಿಲ್ಲ ...!
ನಾನು ಮತ್ತು ನನ್ನ ಮನಸ್ಸು ಎಷ್ಟು ಸೂಕ್ಷ್ಮ ಅಂತಾ ನಿನಗೇ ಗೊತ್ತಲ್ವಾ ?? ಚಿಕ್ಕ ಪುಟ್ಟ ವಿಷಯಕ್ಕೂ ದೊಡ್ಡ ರಂಪಾಟ ಮಾಡುವ ನಾನು ಉಸಿರಿನಿಂದಿರುವುದು ಆಶ್ಚರ್ಯವೇ ....! ನೀನು ತಿರುಗಿ ಬಂದರೂ ಬರಬಹುದೆಂಬ ಒಂದು ಆಸೆ ಮನದಲ್ಲಿದೆಯಲ್ಲಾ.. ಅದೇ ನನ್ನ ಉಸಿರನ್ನು ನನ್ನ ದೇಹದಲ್ಲಿ ತಡೆಹಿಡಿದಿರುವುದು ಅನ್ಸತ್ತೆ ... !!
ನಿನ್ನನ್ನು Block ಮಾಡಿದ್ದು ನನ್ನ Facebook ನಲ್ಲಿರಬಹುದು ಆದರೆ ನನ್ನ ಮನಸ್ಸಿನಿಂದಲ್ಲ .... ನನ್ನ ದೇಹದಲ್ಲಿ ಉಸಿರು ನಿಂತು ರಕ್ತ ಹೆಪ್ಪುಗಟ್ಟುವ ತನಕ , ನಿನ್ನ ನೆನಪು ಹೆಪ್ಪುಗಟ್ಟುವುದಿಲ್ಲ.. ನಾನು ನಿನ್ನ ಜೀವನದಲ್ಲಿ ಯಾಕಾಗಿ ಬಂದೆನೋ ಆ ಕೆಲಸ ಸಂಪೂರ್ಣವಾಗಿರುವುದಕ್ಕೆ ಖುಷಿಯಿದೆ ......
ಉಸಿರು ನಿಲ್ಲುವ ತನಕವೂ ನಿನಗಾಗಿ ಕಾಯುತ್ತಿರುವೆ... ಬರಬಹುದೆಂಬ ಆಸೆಹೊತ್ತು......

No comments:
Post a Comment