ತಿಳಿದು ತಿಳಿದೂ ಮಾಡುವ ತಪ್ಪೆಂದರೆ ಇದೇ ಇರಬಹುದು...
ಇಬ್ಬರ ಮಧ್ಯ ಒಬ್ಬರಾಗಲು ಸಾಧ್ಯವಿಲ್ಲ ಎಂದು ತಿಳಿದಮೇಲೂ, ಇಬ್ಬರ ಮಧ್ಯ ಹೋಗಿ, ಮೂರನೇಯವನಾಗಿ, ಮನಸು ಕೆಡಿಸಿಕೊಂಡು ಮೂಲೆ ಸೇರುವುದು.
ಇದಕ್ಕೇ ಇರಬಹುದು ನಮ್ಮ ಭವ್ಯ ಭಾರತದ ಪ್ರಜೆಗಳು, ಇಬ್ಬರು ಜಗಳವಾಡುತ್ತಿದ್ದರೆ ಸಮಾಧಾನ ಮಾಡಲು ಹೋಗದೆ, ಸುಮ್ಮನೆ ನಿಂತು ನೋಡಿ ಮಜಾ ತೆಗೆದುಕೊಳ್ಳುವುದು... ಜಗಳ ಬಗೆಹರಿದ ಮೇಲೆ ಜಗಳ ಬಗೆಹರಿಸಲು ಬಂದವನ ಕೇಳೋರ್ರ್ಯಾರು...??
- ಜಗಳ ಬಗೆಹರಿಸಲು ಹೋಗಿ ಮೂಲೆ ಸೇರಿದ 3rd Person..!!

No comments:
Post a Comment