ಬರಹಕ್ಕೆ ಯಾವ ರೀತಿಯ ಶಕ್ತಿ ಇದೆಯಂದು ಈಗ ಅರಿವಾಗುತ್ತಿದೆ...
ಬರೆದಷ್ಟೂ ಮನಸ್ಸಿನ ಭಾರ ಕಡಿಮೆಯಾಗುತ್ತಿದೆ....
ಪೆನ್ನಿನ ಶಾಯಿ ಖಾಲಿಯಾದಂತೆಲ್ಲ ಮನಸ್ಸಿನ ನೋವು ಕಡಿಮೆಯಾಗುತ್ತಿದೆ...
ಓ ಬರಹವೇ ನಿನ್ನಲ್ಲಿ ನನ್ನನ್ನು ಎಳೆದು ತಂದಿದ್ದಕ್ಕೆ ನಿನಗೊಂದು ಥ್ಯಾಂಕ್ಸ್...

No comments:
Post a Comment