ನೀನು ನನ್ನಿಂದ ದೂರ ಹೋಗುತ್ತಿರುವುದು ನಿನ್ನ ಅದೃಷ್ಟವೋ ನನ್ನ ದುರಾದೃಷ್ಟವೋ ತಿಳಿಯುತ್ತಿಲ್ಲ. ಆದರೆ ನೀನು ನನ್ನಿಂದ ದೂರ ಸರಿಯುತ್ತಿರುವುದಂತೂ ನಿಜ. ವಿಷಯ ಏನೇ ಇರಲಿ, ಅದರ ಬಗ್ಗೆ ವಿವರಣೆ ನೀಡುವ ಅವಶ್ಯಕತೆ ಇಲ್ಲ. ಯಾಕೆಂದರೆ, ಸುಳ್ಳೇಂದರೇ ದೂರ ಓಡುವ ನನಗೆ ನೀನು ಹೇಳುವ ಕಟ್ಟು ಕಥೆಗಳನ್ನು ಕೇಳುವ ವ್ಯವಧಾನವಿಲ್ಲ. ಕಳೆದುಕೊಳ್ಳುವುದೇ ಆಗಿದೆ, ಇನ್ನು ವಿವರಣೆ ಕೇಳಿ ನಾನೇನು ಸಾಧಿಸುವುದಕ್ಕಿದೆ...???? ಎಲ್ಲವನ್ನೂ ನಿನ್ನ ಜೊತೆ ಕಳೆದುಕೊಳ್ಳುತ್ತಿರುವಾಗ...!!!
ನೀನು ದೂರ ಹೋಗುತ್ತಿರುವುದಕ್ಕಿಂತ, ಕಾರಣವೇನೆಂದು ಹೇಳದೆ ದೂರ ಹೋಗುತ್ತಿದ್ದೀಯಲ್ಲಾ, ಅದು ನನ್ನ ತಾಳ್ಮೆಗೆ ಸವಾಲಾಗಿರುವುದು. ಮಾತನಾಡಬೇಕೆನಿಸಿದರೆ ಚನ್ನಾಗೆ ಮಾತನಾಡುವ ನೀನು, ಬೇಡವೆನಿಸಿದರೆ ಸಾಯುತ್ತೀನೆಂದರೂ ಕಣ್ಣೆತ್ತಿ ಕೂಡಾ ನೋಡುವುದಿಲ್ಲಾ... ನಿಶ್ಯಬ್ಧ ಸ್ಥಿತಿಯಲ್ಲಿ ತಲೆಕೆಳಗಾಗಿ ಮಲಗಿದ ಮೊಬೈಲ್ ನ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ.. ನೀನೇನು ಮೂಡಿಯಾ ?? ಹಠಮಾರಿಯಾ ?? ಅಥವಾ ಇವೆಲ್ಲಾ ಕೇವಲ ನಟನೆಯಾ ?? ಗೆಳೆತನವೆಂದರೆ ಇಷ್ಟೇನಾ ??
ಇಷ್ಟು ದಿನ ಸ್ನೇಹಿತನಾಗಿ ನನ್ನ ಜೊತೆಗಿದ್ದು, ಸಹೋದರನಂತೆ ಪ್ರೀತಿಸಿ, ತಾಯಿ ಮಗುವನ್ನು ಮುದ್ದಿಸುವಂತೆ ಮುದ್ದಿಸಿ, ಈಗ ನೀನ್ಯಾರೋ, ನಾನ್ಯಾರೋ, ಎನ್ನುವಂತೆ ನನ್ನ ಜೀವನದಿಂದ ಎದ್ದು ಹೋಗುತ್ತಿದ್ದೀಯಲ್ಲಾ,ಇದು ಸರಿಯಾ...?? ಒಂದೇ ತಾಯಿಯ ಹೊಟ್ಟೆಯಲ್ಲಿ ಹುಟ್ಟಿದ್ದರೆ ಹೀಗೆ ಮಾಡುತ್ತಿದ್ದೆಯಾ ??
- ಇಂತಿ ನಿನ್ನ...(?)
"___________"

ಹೇಳದೆ ಬಂದು.. ಕೇಳದೆ ಹೋಗುವಾಗ..
ReplyDeleteಹೋದವರನ್ನೆ ಅರಸಿ ಕಳೆದುಹೋಗೋ ಮನಸ್ಸಲ್ಲಿ..
ಉಳಿದು ಹೋಗೋದಿಷ್ಟೆ...
"ಪ್ರೀತಿ ತುಂಬಿದ ನೆನಪಿನ ನೋವಿನ ಕಣ್ಣೀರು"..
ಅದರ ಹೊರತು ಬೇರೇನು ಉಳಿಯೋದಿಲ್ಲಾ.. ಹೋಗೋರೆಲ್ಲಾ ಒಳ್ಳೆಯವರು ಅರಸೋ ಹಿರಿಯರು ಎಂದು ತಿಳಿದು ಬಾಳಬೇಕು ಅಷ್ಟೆ..!!