Tuesday, 9 July 2013

ಮನಸು ಮಾರಾಟಕ್ಕಿದೆ...

ಮನಸು ಮಾರಾಟಕ್ಕಿದೆ, ಆದರೆ ಹಣಕ್ಕಲ್ಲ..
ಭಾವನೆಗಳಿಗೆ ಬೆಲೆಯಿಲ್ಲದ ಬದುಕಲ್ಲಿ,
ಕಣ್ಣೀರಿಗೆ ಕರಗದ ಮನಸ್ಸುಗಳ ನಡುವೆ,
ಪ್ರೀತಿಯನ್ನು ಗುರುತಿಸಲರಿಯದ ಜನಗಳ ನಡುವೆ,
ಮನಸು ಮಾರಾಟಕ್ಕಿದೆ, ಆದರೆ ಹಣಕ್ಕಲ್ಲ..

1 comment:

  1. ಕರಗುತಿರುವ ಕನಸುಗಳ ಬಗ್ಗೆಯೇ ಕನಿಕರವಿಲ್ಲದ ಈ ಜಗತ್ತಲ್ಲಿ.. ಭಾವನೆಗಳಿರುವ ಮನಸ್ಸನ್ನು ಕೊಳ್ಳುವವರು ಯಾರು ಇಲ್ಲಾ..!!!

    ReplyDelete

Search This Blog