ಉಡುಗೊರೆಯೆಂದರೆ ಯಾರಿಗೆ ತಾನೆ ಕುತೂಹಲವಿರಲ್ಲ...?? ನಾನು ಕೂಡಾ ಅದರಿಂದ ಹೊರತಾಗಿಲ್ಲ, ನನಗೂ ಕೂಡಾ ತುಂಬಾ ಕುತೂಹಲ.. ಆದರೆ ಎಂದಿನ ಕುತೂಹಲ ಇವತ್ತು ಉಡುಗೊರೆಯ ಪಾರ್ಸೆಲ್ ಬಂದಾಗ ಇರಲಿಲ್ಲ. ಅದರಲ್ಲೂ ಅದನ್ನು ಕಳುಸಿದವರು ಯಾರಂತ ತಿಳಿದಮೇಲಂತೂ ಮನಸ್ಸು ತುಂಬಾ ಭಾರವಾಯ್ತು...
ಇದೇನಿದು ಈತನಿಗೆ ಹುಚ್ಚು ಅನಿಸುತ್ತಿರಬಹುದಲ್ಲ?? ಇಲ್ಲ ಹಾಗೇನಿಲ್ಲ, I'm Alright..!! But my mind is not with me :( ಯಾಕಂದ್ರೆ ಉಡುಗೊರೆಯ ಜೊತೆ ಉಡುಗೊರೆ ಕೊಡುತ್ತಿರುವವರು ಬರುತ್ತಾರೆ ಅಂದುಕೊಂಡಿದ್ದೆ...
ಕಾಯುತ್ತಿದ್ದೆ ನಾ.... ಉಡುಗೊರೆಗಾಗಿ ಅಲ್ಲ, ಅವರಿಗಾಗಿ., ಗಡಿಯಾರವಿನ್ನೂ 8:00 ತೋರಿಸುತ್ತಿದೆ, ಇನ್ನೂ 4 ಗಂಟೆಗಳ ಸಮಯವಿದೆ, ಬಂದರೂ ಬರಬಹುದು..
ಬರುವುದನ್ನೇ ಕಾಯುತ್ತಿರುವೆ..

No comments:
Post a Comment