ಕಸದ ಬುಟ್ಟಿ ಸೇರಿರುವುದಕ್ಕೆ ವ್ಯಥೆಯಿಲ್ಲ ನನಗೆ,
ನೀವು ಅಳುತ್ತಿರುವಾಗ ನನ್ನ ನೆನಪಾಯ್ತಲ್ಲಾ....
ನಿಮ್ಮ ಕಣ್ನೀರು, ಸಿಂಬಳವನ್ನು ಒರೆಸಿದೆನಲ್ಲಾ
ಎನ್ನುವ ತೃಪ್ತಿ ನನಗಿದೆ..........
-ಇಂತಿ
ಟಿಷ್ಯೂ...!!!
No comments:
Post a Comment